ಶುಭವಿವಾಹ : ದೀಕ್ಷಿತ್ – ಭವ್ಯಕುಮಾರಿ

0

ಸುಳ್ಳ ತಾ.ಕಳಂಜ ಗ್ರಾಮದ ಕಜೆಮೂಲೆ ದಿ .ಮೋನಪ್ಪ ಗೌಡ ಮತ್ತು ನೀಲಮ್ಮ ದಂಪತಿಯ ಪುತ್ರಿ ಭವ್ಯಕುಮಾರಿ ಕೆ. ಯವರ ವಿವಾಹವು ಸುಳ್ಯ ತಾ.ಕಸಬಾ ಗ್ರಾಮದ ಹರಿಶ್ಚಂದ್ರ ಮತಾವು ರವರ ಪುತ್ರ ದೀಕ್ಷಿತ್ ರೊಂದಿಗೆ ಡಿ.6 ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.