ಶುಭವಿವಾಹ : ಪವನ್-ಮೋಕ್ಷಿತಾ

0

ಅಮರಮುಡ್ನೂರು ಗ್ರಾಮದ ಕೇನಡ್ಕ ಮನೆ ವಿಶ್ವನಾಥ ಮತ್ತು ಶ್ರೀಮತಿ ಜಯಲತಾ ದಂಪತಿಯ ಪುತ್ರಿ ಮೋಕ್ಷಿತಾ ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಪೆರುಮುಂಡ ಮನೆ ದಯಾನಂದ ಮತ್ತು ಕುಸುಮ ದಂಪತಿಗಳ ಪುತ್ರ ಪವನ್‌ರೊಂದಿಗೆ ಡಿ.06ರಂದು ಸುಳ್ಯ ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.