ಶುಭವಿವಾಹ : ಮನೋಹರ-ಪ್ರತೀಕ್ಷಾ

0

ಅರಂತೋಡು ಗ್ರಾಮದ ಗುಂಡ್ಲಬನ ಶೇಷಪ್ಪ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಯ ಪುತ್ರಿ ಪ್ರತೀಕ್ಷಾ ರವರ ವಿವಾಹವು ಕಲ್ಲಪಳ್ಳಿ ಪೆರುಮುಂಡ ಭರತ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ಮನೋಹರ ರವರೊಂದಿಗೆ ಡಿ.4ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವ ಸ್ಥಾನದ ಸಭಾಭವನದಲ್ಲಿ ನಡೆಯಿತು.