ಶುಭವಿವಾಹ: ಸುರೇಶ-ವಿದ್ಯಾವತಿ ಜೆ.

0

ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ದಿ.ಜನಾರ್ದನ ಮತ್ತು ದಿ.ಜಯ ದಂಪತಿಗಳ ಪುತ್ರಿ ವಿದ್ಯಾವತಿ ಜೆ. ಯವರ ವಿವಾಹವು ಮಡಿಕೇರಿ ತಾ.ಸಂಪಾಜೆ ಗ್ರಾಮದ ಚುಕ್ರ ಮೊಗೇರ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರ ಸುರೇಶರವರೊಂದಿಗೆ ಡಿ.06ರಂದು ಸರಳಿಕುಂಜ ಶ್ರೀ ಗುರುಗಣಪತಿ ಸಭಾಭವನದಲ್ಲಿ ನಡೆಯಿತು.