ಮುರೂರಿನಲ್ಲಿ ಕಾಡಾನೆಗಳ ನಡಿಗೆ…ನಿರಂತರ
ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಿಂಡು ಪ್ರತೀ ದಿನವೂ ಕೃಷಿಕರ ತೋಟಕ್ಕೆ ನುಗ್ಗಿ ತೋಟ ಹಾನಿ ಮಾಡುತ್ತಿದೆ.
ಇಂದು ಬೆಳಗ್ಗೆ ಮುರೂರಿನ ನದಿಯ ಬದಿಯಲ್ಲಿ ಕಾಡಾನೆಗಳು ಗುಂಪು ಸೇರಿ ಹೋಗುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆಬಿದ್ದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಂಡೆಕೋಲಿನಲ್ಲಿ ಕಾಡಾನೆಗಳ ಶಿಬಿರ ನಡೆಯುತ್ತಿದೆಯೇ ಎಂದು ಜನರು ಆಡಿಕೊಳ್ಳುತಿದ್ದಾರೆ.