ಉಬರಡ್ಕ ಮಿತ್ತೂರು ಗ್ರಾಮದ ಮದಕ ನಿವಾಸಿ ಕೊಯಿಕುಳಿ ಬೋಜಪ್ಪ ಗೌಡ ಎಂಬವರ ಪತ್ನಿ ಶ್ರೀಮತಿ ಕಮಲ ಎಂಬವರು ಇಂದು ನಿಧನರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಬೋಜಪ್ಪ ಗೌಡ, ಪುತ್ರ ವಾಸುದೇವ, ಪುತ್ರಿಯರಾದ ನಳಿನಿ, ತುಳಸಿ ,ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.