ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಭಿಲಾಷ್ ಎಂ. ದ್ವಿತೀಯ

0

2023-24ನೇ ಶೈಕ್ಷಣಿಕ ವರ್ಷದ ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ 5ರಿಂದ 7ನೇ ತರಗತಿ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಸಂಪಾಜೆ ಕ್ಲಸ್ಟರಿನ ಚೆಂಬು ಗ್ರಾಮದ ಊರುಬೈಲು ಸ.ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಭಿಲಾಷ್ ಎಂ. ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಈತ ಚೆಂಬು ಗ್ರಾಮದ ಊರುಬೈಲಿನ ಮಾಧವನ್ ಎಂ. ಕೆ. ಮತ್ತು ಶ್ರೀಮತಿ ಶೋಭ ದಂಪತಿಯ ಪುತ್ರ.