ಹರ್ಲ ಫೌಂಡೇಶನ್ ನಿಂದ ಉದ್ಯಮಿ ಅಬ್ದುಲ್‌ ರಹಿಮಾನ್‌ ಸಂಕೇಶ ರವರಿಗೆ ಸನ್ಮಾನ

0

ಹರ್ಲ ಫೌಂಡೆಶನ್ ಸುಳ್ಯ ಇದರ ವತಿಯಿಂದ ಉದ್ಯಮಿ ದಾನಿ ಅಬ್ದುಲ್‌ ರಹಿಮಾನ್‌ ಸಂಕೇಶ್ ರವರಿಗೆ ಹರ್ಲಡ್ಕ ವಿಲ್ಲಾ ದಲ್ಲಿ ಸಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಡಲುಂಡಿ ರವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕುಂಬ್ರ ಮರ್ಕಜ್ ಉಪಾಧ್ಯಕ್ಷ ಬಶೀರ್ ಇಂದ್ರಾಜೆ,ಹರ್ಲ ಫೌಂಡೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ, ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಸುಳ್ಯ ತಾಲೂಕು ಮುಸ್ಲಿಂ ಜಮಾಯತ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ,ಜಟ್ಟಿಪಳ್ಳ ಮಸೀದಿ ಮಾಜಿ ಅಧ್ಯಕ್ಷ ಕೆ ಎಂ ಮೂಸ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.