ಲೀಲಾವತಿ ಐ. ಇಂದ್ರಾಜೆ ಕಂಬಳ ನಿಧನ

0

ಐವತೊಕ್ಲು ಗ್ರಾಮದ ಕಂಬಳ ನಿವಾಸಿ ದಿlಕೋಚಣ್ಣ ಗೌಡ ಇಂದ್ರಾಜೆ ಅವರ ಪುತ್ರಿ ಲೀಲಾವತಿ ಐ ಇಂದ್ರಾಜೆ ಡಿ.31 ರಂದು ಹೃದಯಾಘಾತದಿಂದ ನಿಧನರಾದರು. ಹುಟ್ಟಿನಿಂದಲೇ ಬುದ್ದಿ ಮಾ0ದ್ಯತೆ ಹೊಂದಿದ್ದ ಅವರಿಗೆ 38 ವರ್ಷ ವಯಸ್ಸಾಗಿತ್ತು. ಇಬ್ಬರು ಸಹೋದರರು, ಓರ್ವ ಸಹೋದರಿ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.