ಪತ್ರಕರ್ತ ರತ್ನಾಕರರಿಗೆ ಮಾತೃ ವಿಯೋಗ

0

ಸುಬ್ರಹ್ಮಣ್ಯದಲ್ಲಿ ಪತ್ರಕರ್ತರಾಗಿರುವ ರತ್ನಾಕರ ಅವರ ತಾಯಿ ಸೀತಮ್ಮ ಕುಮಾರಧಾರ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಎಸ್. ಎಸ್. ಪಿ ಯು ಕಾಲೇಜಿನ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ದುಬೈನಲ್ಲಿ ಉದ್ಯೋಗದಲ್ಲಿರುವ ರಾಜ ಹಾಗೂ ಮೂವರು ಪುತ್ರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.