ಪ್ರಜ್ಞಾ ಎನ್.ಡಿ.ನೆಕ್ರಾಜೆರವರಿಗೆ ಡಾಕ್ಟರೇಟ್ ಪದವಿ

0


ಪ್ರಜ್ಞಾ ಎನ್.ಡಿ.ನೆಕ್ರಾಜೆಯವರು ಸಲ್ಲಿಸಿದ Development Of Localized Surface Plasmon Resonance (LSPR)Based Biosensor For Cardiovascular Disease Biomarker Detection ಎನ್ನುವ ಮಹಾ ಪ್ರಬಂಧಕ್ಕೆ ಮಣಿಪಾಲ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ (Ph.D) ಪದವಿ ದೊರೆತಿದೆ. ಪ್ರಜ್ಞಾರವರು ಜಾಲ್ಸೂರು ಗ್ರಾಮದ
ದೇವಿಪ್ರಸಾದ್ ನೆಕ್ರಾಜೆ ಮತ್ತು
ಶ್ರೀಮತಿ ಜಯಶ್ರೀ ದೇವಿಪ್ರಸಾದ್ ರವರ ಪುತ್ರಿ. ಪ್ರಜ್ವಲ್ ನೆಕ್ರಾಜೆ ಇವರ ಸಹೋದರ.