ಬಳ್ಪ ಗ್ರಾಮದ ಅರ್ಗುಡಿ ನಿವಾಸಿ ಈಶ್ವರ ಗೌಡ ಮೆದು ಅಲ್ಪಾವಧಿಯ ಅಸೌಖ್ಯತೆಯಿಂದ ಜ.4 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಪುತ್ರರಾದ ವೆಂಕಟ್ರಮಣ, ಪದ್ಮನಾಭ ಪುತ್ರಿಯರಾದ ಶ್ರೀಮತಿ ರಾಜೇಶ್ವರಿ ದಾಸಪ್ಪ ಗೌಡ ಸಣ್ಣಾರ, ಶ್ರೀಮತಿ ಜಲಜಾಕ್ಷಿ ಮೇದಪ್ಪ ಗೌಡ ಅಂಬೆಕಲ್ಲು, ಶ್ರೀಮತಿ ಹೇಮಾವತಿ ಮನಮೋಹನ ಕುಳ್ಳಂಪಾಡಿ, ಸವಿತಾ ಧರ್ಮಪಾಲ ಮುಜೂರು, ಶ್ರೀಮತಿ ಇಂದಿರಾ ಲಕ್ಷ್ಮೀ ನಾರಾಯಣ ಉಡುದೋಳಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.