ಬೆಸ್ಟ್ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಶಮಂತ್ ಕೊಯಿಂಗೋಡಿ ತೃತೀಯ ಸ್ಥಾನ

0

ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನಲ್ಲಿ ನಡೆದ 60 ಕೆ.ಜಿ. ವಿಭಾಗದ ಬೆಸ್ಟ್ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಶಮಂತ್ ಕೊಯಿಂಗೋಡಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರು ಗಣೇಶ್ ಕೊಯಿಂಗೋಡಿ ಹಾಗೂ ವಿಜಯಲಕ್ಷ್ಮಿ ದಂಪತಿಗಳ ಪತ್ರ. ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿಎಹೆಚ್‌ಆರ್‌ಡಿ ಮಾಡುತ್ತಿದ್ದಾರೆ.