ಗುತ್ತಿಗಾರಿನಲ್ಲಿ ಸಿ.ಸಿ ಕ್ಯಾಮರ ಅಳವಡಿಸಲು ವರ್ತಕರ ನಿರ್ಧಾರ

0

ಗುತ್ತಿಗಾರಿನಲ್ಲಿ ಸಿ.ಸಿ ಕ್ಯಾಮರ ಅಳವಡಿಸಲು ಗುತ್ತಿಗಾರಿನ ವರ್ತಕರ ಸಂಘ ನಿರ್ಧಾರ ಮಾಡಿದೆ.

ಜ.6 ರಂದು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದಾನಿಗಳ ಸಹಕಾರ ಕೋರಿ ಪೇಟೆಯಲ್ಲಿ ಅಗತ್ಯ ಇರುವಲ್ಲಿ ಸಿ.ಸಿ ಕ್ಯಾಮಾರ ಅಳವಡಿಸಿ ವಾಹನ ಕಳ್ಳತನ, ಅಪಘಾತ ಮತ್ತಿತರರ ಸಂದರ್ಭದಲ್ಲಿ ಭದ್ರತೆಗೆ ಹೆಚ್ಚಿನ ಸಹಾಯವಾಗುವಂತೆ ಯೋಚಿಸಲಾಗಿದೆ.