ಪಾಲ್ತಾಡು ನ್ಯೂಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಹಬ್ಬ

0

ನ್ಯೂ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡು ಇದರ 15 ನೇ ವಾರ್ಷಿಕ ಸಮಾರಂಭ ಬೆಳ್ಳಾರೆ ದೇವಿ ಹೈಟ್ಸ್ ನಲ್ಲಿ ಜ 7 ರಂದು ಜರುಗಿತು.


ಕ್ಲಬ್ ಅಧ್ಯಕ್ಷ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಮಣಿಕ್ಕಾರ ಪ್ರೌಢಶಾಲೆ ಕಾರ್ಯಾಧ್ಯಕ್ಷ ರಾದ ಗಫೂರ್ ಸಾಹೇಬ್, ರಜಾಕ್ ಪಾಲ್ತಾಡು, ಅನ್ಸಾರ್ ಬೆಳ್ಳಾರೆ, ಶಾಫಿ ಬೆಳ್ಳಾರೆ,ಅಬ್ಬು ತಾಹೀರ್ ಪಂಜಿಕಲ್ಲು, ಅಭಿಷೇಕ್ ಚೆನ್ನಾವರ,ಪವಾಸ್, ರವೂಫ್ ಪಾಲ್ತಾಡು ಕಾರ್ಯ ಕ್ರಮ ನಿರೂಪಿಸಿ, ಇಕ್ಬಾಲ್ ಚೆನ್ನಾವರ, ವಂದಿಸಿದರು
.