ನಾರ್ಕೋಡು ಹೊನ್ನಮ್ಮ ನಿಧನ

0


ತೊಡಿಕಾನ ಗ್ರಾಮದ ನಾರ್ಕೋಡು (ಪರ್ನೋಜಿ) ಸುಂದರ ಗೌಡರ ಪತ್ನಿ ಹೊನ್ನಮ್ಮರವರು ಮೆದುಳಿನ ರಕ್ತಸ್ರಾವದಿಂದ ಜ. 1೦ರಂದು ನಿಧನರಾದರು.

ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗುರುಪ್ರಕಾಶ್, ಪುತ್ರಿ ಜಯಶ್ರೀ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.