ಬಳ್ಪ ಗ್ರಾಮದ ಚಂದ್ರಶೇಖರ ಗೌಡ ಆರ್ನೋಜಿ ಅಸೌಖ್ಯದಿಂದ ಜ. 12 ನಿಧನರಾದರು. ಇವರಿಗೆ 64 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಸುಶೀಲ, ಪುತ್ರಿಯರಾದ ಡಾ. ಗ್ರೀಷ್ಮಾ ರೋಶಿನ್ ಆರ್ನೋಜಿ, ಕ್ರೀಷ್ಮಾ ಆರ್ನೋಜಿ, ಸಹೋದರಿಯರಾದ ಸತ್ಯವತಿ, ಯಶೋಧ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಶವ ಸಂಸ್ಕಾರ ಜ. 13ರಂದು ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.