ಇಂದಿರಾವತಿ ಪುರ ನಿಧನ January 24, 2024 0 FacebookTwitterWhatsApp ಮರ್ಕಂಜ ಗ್ರಾಮದ ದಿ. ಶಿವರಾಮ ಗೌಡರ ಪತ್ನಿ ಇಂದಿರಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮನೋಜ್ ಕುಮಾರ್, ಪುತ್ರಿಯರಾದ ಲತಾ ಕುಮಾರಿ, ಜಯಶೀಲಾ, ವಿಜಯ ಕುಮಾರಿ ಹಾಗೂ ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.