ಜನಾರ್ದನ ನಿಡಿಂಜಿ ನಿಧನ

0

ಮಡಿಕೇರಿ ತಾಲೂಕು ಚೆಂಬು ಗ್ರಾಮದ ದಿ. ನಿಡಿಂಜಿ ಉತ್ತಯ್ಯ ಗೌಡರ ಪುತ್ರ ಜನಾರ್ದನರವರು ಜ. ೩೧ರಂದು ನಿಧನರಾದರು. ಅವರಿಗೆ ೪೮ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಳಿನಾಕ್ಷಿ, ಪುತ್ರರಾದ ತನುಜೇಶ್, ಪವನ್, ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.