ಶುಭವಿವಾಹ : ಡಾ.ವಿಪುಲಚಂದ್ರ ವೈ-ಕೀರ್ತನಾ

0

ಸುಳ್ಯ ಕಸಬಾ ಗ್ರಾಮದ ಫಾಲಚಂದ್ರ ವೈ. ಮತ್ತು ಶ್ರೀಮತಿ ಡಾ.ವೀಣಾ ಎನ್.ರವರ ಪುತ್ರ ವಿಪುಲಚಂದ್ರರವರ ವಿವಾಹವು ಕಡಬ ತಾ.ಕಾಮಣ ಗ್ರಾಮದ ನಾರ್ಯ ಶ್ರೀಮತಿ ವಂದನಾ ಮತ್ತು ಗೋಪಾಲಕೃಷ್ಣ ಭಟ್‌ರವರ ಪುತ್ರಿ ಕೀರ್ತನಾರೊಂದಿಗೆ ಫೆ.01ರಂದು ಪುತ್ತೂರಿನ ಕೆಮ್ಮಾಯಿಯಲ್ಲಿರುವ ವಿಷ್ಣು ಮಂಟಪದಲ್ಲಿ ನಡೆಯಿತು ಹಾಗೂ ವಧೂವರರ ಗೃಹಪ್ರವೇಶಾಂಗ ಔತಣಕೂಟವು ಫೆ.03ರಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.


ಸಾಹಿತ್ಯ ಪುಸ್ತಕಗಳ ಕೊಡುಗೆ:


ಸಭಾಂಗಣದ ಪ್ರವೇಶ ದ್ವಾರದ ಬಳಿ ಡಾ.ವೀಣಾ ದಂಪತಿಗಳು ಪುಸ್ತಕ ಮಳಿಗೆ ತೆರೆದಿದ್ದರು ಅಲ್ಲಿ ತಮಗೆ ಇಷ್ಟವಾದ ಒಂದು ಪುಸ್ತಕವನ್ನು ಮದುವೆಗೆ ಆಗಮಿಸಿದ ಎಲ್ಲರಿಗೂ ಉಚಿತವಾಗಿ ವಿತರಿ ಸಲಾಯಿತು. ಆರಂಭದಲ್ಲಿ ವೇದಿಕೆಯಲ್ಲಿ ಸಂಗೀತ ಕಛೇರಿ ಹಾಗೂ ಭರತನಾಟ್ಯ ಕಾರ್ಯಕ್ರಮವೂ ನಡೆಯಿತು.