ಸಮನ್ಯು ಕುಡೆಕಲ್ಲು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಸರ್ದಾರ್ ಪಟೇಲ್ ಕ್ರೀಡಾಂಗಣ
ಗುಜರಾತ್ ವಿಶ್ವವಿದ್ಯಾಲಯ
ನವರಂಗ್‌ಪುರ ಅಹಮದಾಬಾದ್, ಗುಜರಾತ್ ಇಲ್ಲಿ 13-2-2024 ರಿಂದ 18-02-24 ವರೆಗೆ ನಡೆಯುವ ರಾಷ್ಟ್ರೀಯ ಅಥ್ಲೆಟಿಕ್ಸ್ 60 ಮೀ, 600 ಮೀ, ಲಾಂಗ್ ಜಂಪ್ , ಜಾವೆಲಿನ್ ಥ್ರೋ ಗೆ ಆಲೆಟ್ಟಿ ಕುಡೆಕಲ್ಲು ಮನೆಯ ಸಮನ್ಯು.ಕೆ.ಬಿ ಆಯ್ಕೆ ಆಗಿರುತ್ತಾರೆ.

ಸಮನ್ಯು.ಕೆ.ಬಿ ಇವರು ಆಲೆಟ್ಟಿ ಕುಡೆಕಲ್ಲು ಭವಾನಿಶಂಕರ್ ಮತ್ತು ಲತಾಕುಮಾರಿ ದಂಪತಿಗಳ ಪುತ್ರ. ಇವರು ಪ್ರಸ್ತುತ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಶಿವಮೊಗ್ಗದ 8ನೇ ತರಗತಿ ವಿದ್ಯಾರ್ಥಿ.