ಮಡಪ್ಪಾಡಿ : ಲಕ್ಷ್ಮಣ ಗೌಡ ಕಡ್ಯ ನಿಧನ

0

ಮಡಪ್ಪಾಡಿ ಗ್ರಾಮದ ಕಡ್ಯ ಪೇರಾಲು ಲಕ್ಷ್ಮಣ ಗೌಡರು ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ರೋಹಿತ್, ಪತ್ನಿ ಹೊನ್ನಮ್ಮ ಪುತ್ರ ಪುತ್ರಿಯರಾದ ಜಯಶ್ರೀ ಮತ್ತು ಶರ್ಮಿಳಾರವರನ್ನು ಅಗಲಿದ್ದಾರೆ.