ಇಂದು ಆಲೆಟ್ಟಿ ಪಂಜಿಮಲೆಯ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ನಡೆಯಲಿದೆ.
ಪ್ರಾತ:ಕಾಲ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ತೀಯ ಸಮಾಜ ಬಾಂಧವರ ನೇತೃತ್ವದಲ್ಲಿ ಮೇಲೆರಿಯ ಅಗ್ನಿ ಕುಂಡ ಜೋಡಣೆಯ ಕೆಲಸ ಕಾರ್ಯ ನಡೆಯುತ್ತಿದೆ‌. ಸಂಜೆ ಭಂಡಾರ ಬಂದು ದೈವದ ಕುಲ್ಚಾಟ ನಡೆಯಲಿದೆ. ನಾಳೆ ಪ್ರಾತ:ಕಾಲದಲ್ಲಿ ಶ್ರೀ ವಿಷ್ಣುಮೂರ್ತಿ ದೈವ ದ ಅಗ್ನಿ ಸೇವೆಯು ನಡೆಯಲಿರುವುದು. ರಾತ್ರಿ ಶಿವದೂತೆ ಗುಳಿಗೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿದೆ.