ಕೆಂಚಪ್ಪ ಗೌಡ ಮೊಟ್ಟೆಮನೆ ನಿಧನ

0

ಮಡಪ್ಪಾಡಿ ಗ್ರಾಮದ ಕೆಂಚಪ್ಪ ಗೌಡ ಮೊಟ್ಟೆಮನೆ ಫೆ.19 ರಂದು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಿಲಕ, ಮಕ್ಕಳಾದ ಶಿವಕುಮಾರ್, ದಿನೇಶ್ ಕುಮಾರ್, ಶ್ರೀಮತಿ ವನಿತಾ ಉಬರಡ್ಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.