ಸುಳ್ಯ ಶ್ರೀರಾಮ್ ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಮಂಗಳೂರು ಫರ್ನಿಚರ್ ಸಂಸ್ಥೆಯ ಮಾಲಕ ಅಬ್ದುಲ್ ರಝಕ್ ರವರ ತಂದೆ ಕಂಬಳಬೆಟ್ಟು ಇಬ್ರಾಹಿಂ ಹಾಜಿ(80 ) ರವರು ಅಲ್ಪಕಾಲದ ಅನಾರೋಗ್ಯದಿಂದ ಫೆ 22 ರಂದು ನಿಧನರಾದರು.
ಮೂಲತಃ ವಿಟ್ಲ ಸಮೀಪದ ಕಂಬಳಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಪರ್ಲಡ್ಕ ಗೋಳಿಕಟ್ಟೆ ಮುಹ್ಹಿಯ್ಯದ್ದೀನ್ ಜುಮಾ ಮಸೀದಿಯ ಜಮಾಅತ್ ಒಳಪಟ್ಟ ಗೋಳಿಕಟ್ಟೆ ನಿವಾಸಿಯಾಗಿದ್ದಾರೆ.