ಗುತ್ತಿಗಾರು: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅರ್ಧ ಏಕಹಾ ಭಜನೆ February 25, 2024 0 FacebookTwitterWhatsApp ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಇಲ್ಲಿ ಫೆ.23 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ 61ನೇ ವರ್ಷದ ಅರ್ಧ ಏಕಹಾ ಭಜನೆ ಕಾರ್ಯಕ್ರಮ ನಡೆಯಿತು. ಅಲ್ಲದೆ ನಗರ ಭಜನಾ ಮೆರವಣಿಗೆ ಹಾಗೂ ಸಾಮೂಹಿಕ ನೃತ್ಯ ಭಜನೆ ಕಾರ್ಯಕ್ರಮ ನಡೆಯಿತು.