ಸುಬ್ರಹ್ಮಣ್ಯದಲ್ಲಿ ಕಾವೇರಿ ಟಯರ್ ವರ್ಕ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಕುಮಾರಧಾರ ಬಳಿ ಕಾವೇರಿ ಟಯರ್ ವರ್ಕ್ಸ್ ಫೆ.21 ರಂದು ಶುಭಾರಂಭ ಗೊಂಡಿತು.

ಬೆಳಗ್ಗೆ ಗಣಹವನ ನಡೆಸಲಾಯಿತು. ಕಾವೇರಿ ಟಯರ್ ವರ್ಕ್ಸ್ ನಲ್ಲಿ ಎಲ್ಲಾ ವಾಹನಗಳ ಗ್ರೀಸಿಂಗ್ ಮತ್ತು ಟಯರ್ ಪಂಚರಿಂಗ್ ರಿಪೇರಿಯನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಸುರೇಶ್ ಅವರು ತಿಳಿಸಿದ್ದಾರೆ.