ಅಮರಪಡ್ನೂರು ಶಾಲೆಯಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ

0

ಅಮರಪಡ್ನೂರು ಶಾಲೆಯಲ್ಲಿ ಮಾ.5ರಂದು ವಿಜ್ಞಾನ ಮತ್ತು ಮೆಟ್ರಿಕ್ ಮೇಳ ನಡೆಯಿತು.

ಗ್ರಾ ಪಂ.ಅಮರಮುಡ್ನೂರಿನ ಉಪಾಧ್ಯಕ್ಷರಾದ ಭುವನೇಶ್ವರಿ ಯವರು ಮೇಳವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ರಾದ ಗೀತಾ ಕೊರತ್ಯಡ್ಕ.ಗ್ರಾ ಪಂ ಸದಸ್ಯರಾದ ಸೀತಾ .ಎಚ್, ಎಸ್.ಡಿ.ಎಂ.ಸಿ.ಸದಸ್ಯರು, ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸರಳ ಪ್ರ ಯೋಗ. ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ ಹಾಗೂ ಮೆಟ್ರಿಕ್ ಮೇಳದಲ್ಲಿ ಉತ್ಸುಕರಾಗಿ ಪಾಲ್ಗೊಂಡರು.ತೂಕದ ಅಳತೆ. ಹಣದವ್ಯವಹಾರ. ಲಾಭ ನಷ್ಟ. ರಶೀದಿ ರಚನೆ ಮುಂತಾದ ಜ್ಞಾನವನ್ನು ಸ್ವಅನುಭವದ ಮೂಲಕ ಪಡೆದುಕೊಂಡರು.