ಬಿ ಜೆ ಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾಗಿ ಮನುದೇವ್ ಪರಮಲೆ ನೇಮಕ

0

ಸುಳ್ಯ ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿ ಸುಳ್ಯ ಮಂಡಲದ ಮನುದೇವ್ ಪರಮಲೆ ಅವರನ್ನು ಸುಳ್ಯ ಮಂಡಲದಿಂದ ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾಗಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಅವರು ನೇಮಕ ಮಾಡಿದ್ದಾರೆ. ಮನುದೇವ್ ಪರಮಲೆ ಈ ಹಿಂದೆ ಸುಳ್ಯ ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.