ಹಯಾತುಲ್ ಇಸ್ಲಾಂ ಕಮಿಟಿ (ರಿ.) ಜಟ್ಟಿಪಳ್ಳ ಇದರ ಮಹಾಸಭೆಯು ಬುಸ್ತಾನುಲ್ ಉಲೂಮ್ ಮದರಸಾ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಹಾಜಿ ಎಸ್ ಎ ಎಸ್ ವಹಿಸಿದ್ದರು.
ಸದರ್ ಉಸ್ತಾದ್ ಬದರುಲ್ ಮುನೀರ್ ದುವಾಃ ನೆರೆವಿರಿಸದರು
ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಮಿತಿ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ವಾಚಿಸಿ ಮಂಡಿಸಿದರ.
ನಂತರ ನೂತನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವದ್ಯಕ್ಷರಾಗಿ ಅಬೂಭಕ್ಕರ್ ಕೆ.ಎ ಯವರನ್ನು ಆಯ್ಕೆ ಮಾಡಲಾಯಿತು
ನೂತನ ಅಧ್ಯಕ್ಷರಾಗಿ ಬಶೀರ್ ಬಾಳೆಮಕ್ಕಿ, ಉಪಾಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಹಾಗೂ ಹಾಜಿ ಬಿ.ಎಂ. ಮಹಮ್ಮದ್, ಪ್ರ.ಕಾರ್ಯದರ್ಶಿ ಮಹಮ್ಮದ್ ಫೈಸಲ್ (ಪೈಚು), ಜೊತೆ ಕಾರ್ಯದರ್ಶಿಗಳಾಗಿ ರಶೀದ್ ಜಟ್ಟಿಪಳ್ಳ, ರಹ್ಮಾನ್ ಕೆ.ಎ, ಕೋಶಾಧಿಕಾರಿ ಎನ್ ಎ ಅಬ್ದುಲ್ಲ ಆಯ್ಕೆಮಾಡಲಾಯಿತು
ಮದರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಇವರನ್ನು ಆಯ್ಕೆಮಾಡಲಾಯಿತು. ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ಹಾಜಿ ಎಸ್ ಎ ಎಸ್ ಮಹಮ್ಮದ್, ಹಂಝ ಸಾಗರ್, ಬಶೀರ್ ಕ್ವಾಲಿಟಿ, ತಾಜುದ್ದೀನ್ ಎಂ ಎಸ್, ಇಮ್ರಾನ್ ಕೊಡಿಯಾಲ ಬೈಲು, ಮೊಯಿದೀನ್ ಅಜ್ಮೀರಿಯಾ, ಸಿಯಾಬ್ ಜೆ.ಎಂ ಇವರುಗಳು ಆಯ್ಕೆಯಾದರು.