ಪೆರುವಾಜೆ ಗ್ರಾಮ ಪಂಚಾಯತ್ ಗ್ರಂಥಪಾಲಕರಾಗಿ ಪ್ರಶಾಂತ್

0

ಪೆರುವಾಜೆ ಗ್ರಾಮ ಪಂಚಾಯತ್ ಗ್ರಂಥಪಾಲಕರಾಗಿ ಪ್ರಶಾಂತ್ ಪುಡ್ಕಜೆ ಆಯ್ಕೆಯಾಗಿದ್ದಾರೆ.
ಇವರು ಪಂಚಾಯತ್ ನಲ್ಲಿ 3 ವರ್ಷಗಳಿಂದ ಪುನರ್ವಸತಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುದ್ದಾರೆ.
ಬೆಳ್ಳಾರೆ ಗ್ರಾಮದ ದರ್ಖಾಸ್ತು ಪುಡ್ಕಜೆ ಬಾಬು ಮೊಂತೆರೊ ಮತ್ತು ಜೆಸಿಂತ ಡಿಸೋಜಾರವರ ಪುತ್ರ.