ಅಮ್ಮಣ್ಣಿ ಅತ್ಯಡ್ಕ ನೇರ್ಪು ನಿಧನ March 23, 2024 0 FacebookTwitterWhatsApp ಅಜ್ಜಾವರ ಗ್ರಾಮದ ಅತ್ಯಡ್ಕ ನೇರ್ಪು ಅಮ್ಮಣ್ಣಿಯವರು ಅಲ್ಪಕಾಲದ ಅಸೌಖ್ಯದಿಂದ ಮಾ.21 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಎನ್.ತೇಜಕುಮಾರ ಮತ್ತು ಎನ್. ರೂಪಾಶ್ರೀ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.