ಸುಳ್ಯ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯಾಗಿದ್ದ ಗೀತಾರವರಿಗೆ ವರ್ಗಾವಣೆಯಾಗಿದೆ. ಅವರು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯಾಗಿ ಶೃಂಗೇರಿ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ. ಸುಳ್ಯದ ಪ್ರಭಾರವನ್ನು ಬಿಸಿಎಂ ಇಲಾಖೆಯ ಹಿರಿಯ ಮೇಲ್ವಿಚಾರಕ ವಿಜಯರಿಗೆ ನೀಡಲಾಗಿದೆ.