ಎ.7 : ರೋಟರಿ ಕ್ಲಬ್ ಸುಳ್ಯ & ವಾತ್ಸಲ್ಯ ಮಕ್ಕಳ ಆಸ್ಪತ್ರೆ ಜಂಟಿಯಾಗಿ ವಿಧ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸಾ ಶಿಬಿರ

0

ರೋಟರಿ ಕ್ಲಬ್ ಸುಳ್ಯ & ವಾತ್ಸಲ್ಯ ಮಕ್ಕಳ ಆಸ್ಪತ್ರೆ ಜಂಟಿಯಾಗಿ ವಿಧ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸಾ ಶಿಬಿರವು ಎ.7ರಂದು ಸುಳ್ಯದ ರೋಟರಿ ಹಾಲ್ ಇಲ್ಲಿ ನಡೆಯಲಿದೆ. ಶಿಬಿರವು ಪೂರ್ತಿ ಉಚಿತವಾಗಿದ್ದು, ಪ್ರೌಢಶಾಲಾ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾತ್ರ. ರಿಜಿಸ್ಟ್ರೇಷನ್ ಕಡ್ಡಾಯವಾಗಿರುತ್ತದೆ. ಎ.6 ರಂದು 1 ಗಂಟೆಯ ಒಳಗಾಗಿ ರಿಜಿಸ್ಟ್ರೇಷನ್ ಮಾಡತಕ್ಕದ್ದು. ಆಸಕ್ತರು 08257-233833, 9448625273, 9449566843 ಸಂಪರ್ಕಿಸಬಹುದು.