ಸುಳ್ಯದ ರಥಬೀದಿಯಲ್ಲಿರುವ ಗ್ಲೋಬಲ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ 2024 ನೇ ಸಾಲಿನ ಎಸ್.ಎಸ್.ಎಲ್.ಸಿ ಬೋರ್ಡ್ ವತಿಯಿಂದ ನಡೆಸಿದ ಆಫೀಸ್ ಅಟೋಮೇಶನ್ ಕಂಪ್ಯೂಟರ್ ಪರೀಕ್ಷೆಯಲ್ಲಿ ಶೇ.95% ರ ಫಲಿತಾಂಶ ಲಭಿಸಿದೆ.
ಡಿಸ್ಟಿಂಕ್ಷನ್ ನಲ್ಲಿ
ಭವ್ಯ ಎಂ ಶೇ.85 ಅಂಕ ಪಡೆದಿರುತ್ತಾರೆ.
ಪ್ರಥಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳಾದ ಆಶಾ ಎಸ್.ಎಸ್, ಮೊಹಮ್ಮದ್ ಇರ್ಶಾದ್, ಕಾವ್ಯ ಎಂಡಿ, ರತ್ನ ಸಿಂಚನ, ಅರ್ಚನ ಕೆ, ಶಿಬ್ಲ,ಹಲೀಮತ್ ಅಜ್ಮೀನಾ, ಕೃಷ್ಣ ರಾಜ ಎಂ.ಎಸ್, ನೆಬಿಸತುಲ್ ದಿಲ್ ಶಾನ, ಕ್ಷೇಮ ಯು.ಎಸ್,
ಅಂಕಿತ್ ಯು.ಸಿ ತೇರ್ಗಡೆಯಾಗಿದ್ದಾರೆ.