ಜಾಲ್ಸೂರು ಮತ್ತು ಗುತ್ತಿಗಾರಿನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಏ.3 ರಂದು ಉದ್ಘಾಟನೆ ಗೊಳ್ಳಲಿದೆ.
ಜಾಲ್ಸೂರಿನ ಎನ್. ಇ. ಸಂಕೀರ್ಣದಲ್ಲಿ ಬೆಳಗ್ಗೆ 9.00 ಗಂಟೆಗೆ ಶುಭಾರಂಭಗೊಂಡರೆ, ಗುತ್ತಿಗಾರಿನ ಕೆಳಗಿನ ಪೇಟೆಯ ಸ್ವಾತಿ ಕಾಂಪ್ಲೆಕ್ಸ್ ನಲ್ಲಿ ಬೆಳಗ್ಗೆ11.00 ಗಂಟೆಗೆ ಜನೌಷದಿ ಕೇಂದ್ರ ಶುಭಾರಂಭಗೊಳ್ಳಲಿದೆ. ಇಲ್ಲಿ ಸಮಂಜಸ ದರದಲ್ಲಿ ಜೌಷದಿಗಳು ಲಭ್ಯ ಇರಲಿದ್ದು ಪತ್ಸಾಹಿಸುವಂತೆ ಸಂಸ್ಥೆಯ ಮಾಲಕರು ಕೇಳಿಕೊಂಡಿದ್ದಾರೆ.