ಮಡಪ್ಪಾಡಿ ಗ್ರಾಮದ ಕೇಪುಳುಕಜೆ ದೊಡ್ಡಯ್ಯ ಗೌಡರ ಪತ್ನಿ ಶ್ರೀಮತಿ ಪದ್ಮಾವತಿ ಎಂಬವರು ಎ.2ರಂದು ರಾತ್ರಿ ಸ್ವಗೃಹದಲ್ಲಿ ಧೀರ್ಘ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 66 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ದೊಡ್ಡಯ್ಯ ಮಕ್ಕಳಾದ ಚಂದ್ರಾವತಿ, ಭವಾನಿ, ಪುತ್ರ ಶಶಿಕುಮಾರ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಆಗಲಿದ್ದಾರೆ.