ಬಾಲಕೃಷ್ಣ ಗೌಡ ಕೊಪ್ಪಡ್ಕ ನಿಧನ

0

ಕಲ್ಮಕಾರು ಗ್ರಾಮದ ಬಾಳೆಬೈಲು ನಿವಾಸಿ ಬಾಲಕೃಷ್ಣ ಗೌಡ ಕೊಪ್ಪ ಡ್ಕ ಏ.3 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪುಷ್ಪಾವತಿ, ಪುತ್ರರಾದ ಯುರೇಶ್, ರಿತೇಶ್, ಸೊಸೆ ಹರ್ಷಿತಾ, ಸಹೋದರ ಭವಾನಿಶಂಕರ ಗೌಡ ಕೊಪ್ಪಡ್ಕ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.