ಗುತ್ತಿಗಾರು ಗ್ರಾಮದ ಪುಚ್ಚಪ್ಪಾಡಿ ನಿವಾಸಿ ಕೆಂಚಮ್ಮ ಅವರು ಏ.4 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಂದ್ರಶೇಖರ, ಪುತ್ರಿಯರಾದ ಶ್ರೀಮತಿ ರತ್ನಾವತಿ ಚಂದ್ರಶೇಖರ ನಿಂತಿಕಲ್ಲು, ಶ್ರೀಮತಿ ಪುಷ್ಪಾವತಿ ನಾರಾಯಣ ಎಡಮಂಗಲ, ಸೊಸೆ ಹೊನ್ನಮ್ಮ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.