ಅಶೋಕ ಕುಮಾರ್ ಗುಳಿಗನಕಲ್ಲು ನಿಧನ

0

ಆಲೆಟ್ಟಿ ಗ್ರಾಮದ ಗುಳಿಗನಕಲ್ಲು ಸಬ್ಬೇಜಿಮನೆ ಅಶೋಕ ಕುಮಾರ್ ರವರು ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸುಮತಿ ಹಾಗೂ ಇಬ್ಬರು ಪುತ್ರಿಯರಾದ ಕು. ಚರಿಷ್ಮ ಮತ್ತು ಕು. ನಚನಾ, ಸಹೋದರರಾದ ಚಿದಾನಂದ, ಲೋಲಜಾಕ್ಷ, ಜಯರಾಮ, ಸಹೋದರಿಯರಾದ ಸರೋಜಿನಿ,ಗೋಪಮ್ಮ, ಯಶೋಧ, ಹೇಮಾವತಿ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.