ಪಿಯುಸಿ ಪರೀಕ್ಷೆಯಲ್ಲಿ ಸುಹಾನ್ ಸಿ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇಂಗ್ಲೀಷ್ 90, ಹಿಂದಿ 90, ಭೌತಶಾಸ್ತ್ರ 86 , ಗಣಿತಶಾಸ್ತ್ರ 96, ರಸಾಯನಶಾಸ್ತ್ರ 87, ಕಂಪ್ಯೂಟರ್ ಸೈನ್ಸ್ ನಲ್ಲಿ 97 ಅಂಕಗಳೊಂದಿಗೆ 546 ಅಂಕ ಪಡೆದು ಡಿಸ್ಟಿಂಕ್ಷನ್ ಆಗಿದ್ದಾರೆ.
ಇವರು ಸುಳ್ಯ ಕೆವಿಜಿ ಅಮರ ಜ್ಯೋತಿ ಕಾಲೇಜು ವಿದ್ಯಾರ್ಥಿಯಾಗಿದ್ದು ಸುಳ್ಯ ಹಳೆಗೇಟು ನಿವಾಸಿ ದಿವಂಗತ ಚಂದು ಶೆಟ್ಟಿ, ತಾಯಿ ವೇದ ಚಂದು ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ.