ಜಾಲ್ಸುರು ಗ್ರಾಮದ ಬೊಳುಬೈಲು ದಿ. ಮಾಧವ ರಾವ್ ರವರ ಪತ್ನಿ ಮೀನಾಕ್ಷಿ ಯವರು ಅಲ್ಪಕಾಲದ ಅಸೌಖ್ಯದಿಂದ ಎ. 12 ರಂದು ಮಂಗಳೂರಿನ ಕೊಡಿಯಾಲಗುತ್ತು ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಜಯಕುಮಾರ್, ಪುತ್ರಿಯರಾದ ಸಾವಿತ್ರಿ, ಹೇಮಲತಾ, ಕಲ್ಪನಾ, ಮೊಮ್ಮಕ್ಕಳನ್ನು ಅಗಲಿದ್ದಾರೆ.