ಪಂಜ: ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನ ಆಚರಣೆ

0

ಡಾ.ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನ ವನ್ನು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಧಲ್ಲಿ ಆಚರಿಸಲಾಯಿತು .ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ. ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿಧರು,

ಅಚ್ಯುತ ಮಲ್ಕಾಜೆ, ಗಿರಿಯಪ್ಪ ನಾಯ್ಕ,ಕುಮಾರ್ ಬಳ್ಳಕ್ಕ, ಹುಕ್ರಪ್ಪ ಕೃಷ್ಣನಗರ,ಲಿಂಗಪ್ಪ,ಬಾಳಪ್ಪ,
ಕುಸುಮಾಧರ ಕೆ,ಪ್ರದೀಪ್,ಕುಸುಮಾಧರ,ಸವಿತಾ ನಗತೀರ್ಥ,ಸವಿತ ರೆಂಜದಮಜಲು ಮೊದಲಾದವರು ಉಪಸ್ಥಿತರಿದ್ದರು.