ಶ್ರೀಮತಿ ಹೊನ್ನಮ್ಮ ಕೋಡ್ತಿಲು ನಿಧನ

0

ಐವರ್ನಾಡು ಗ್ರಾಮದ ಕೋಡ್ತಿಲು ಮನೆ ದಿ.ಮಾಧವ ಗೌಡ ಕೋಡ್ತಿಲು ರವರ ಪತ್ನಿ ಶ್ರೀಮತಿ ಹೊನ್ನಮ್ಮ ರವರು ಎ.21 ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಂದ್ರಶೇಖರ ಕೋಡ್ತಿಲು, ಪುತ್ರಿಯರಾದ ಶ್ರೀಮತಿ ವೇದಾವತಿ, ಶ್ರೀಮತಿ ಕುಸುಮಾವತಿ, ಸೊಸೆ ಶ್ರೀಮತಿ ಮಲ್ಲಿಕಾ ಚಂದ್ರಶೇಖರ,ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.