ಶುಭವಿವಾಹ : ಮನೀಷ್ ಕುಮಾರ್-ಬಿ.ಭಾವನಾ ವಾಷ್ಠರ್ April 30, 2024 0 FacebookTwitterWhatsApp ಸುಳ್ಯದ ಜ್ಯೋತಿಷ್ಯರು ಮತ್ತು ಸಾಹಿತಿಗಳಾದ ಭೀಮರಾವ್ ವಾಷ್ಠರ್‌ಮತ್ತು ಶ್ರೀಮತಿ ಯಶೋಧ ರವರ ಪುತ್ರಿ ಭಾವನಾ ವಾಷ್ಠರ್ ರವರ ವಿವಾಹವು ಶ್ರೀಮತಿ ಕವಿತಾ ಬಾಯಿ ಮತ್ತು ದಿ.ಕುಮಾರ್ ಕೊಂಡೇಕರ್ ರವರ ಪುತ್ರ ಮನೀಷ್ ಕುಮಾರ್‌ರವರೊಂದಿಗೆ ಎ.19ರಂದು ಬಾಗಲಕೋಟೆಯ ಕೋಡಿ ಹಾಳ ವಧುವಿನ ಮನೆಯಲ್ಲಿ ನಡೆಯಿತು.