ಶುಭವಿವಾಹ : ಘೋಷಿತ್-ರಶ್ಮಿ

0

ನಾಲ್ಕೂರು ಗ್ರಾಮದ ನರಿಯೂರು (ಕುಕ್ಕುಜೆ) ಶ್ರೀಮತಿ ಅನಿತ ಮತ್ತು ಗೋಪಾಲ ಗೌಡರ ಪುತ್ರ ಘೋಷಿತ್ ರವರ ವಿವಾಹವು ದೇವಚಳ್ಳ ಗ್ರಾಮದ ಬಾಜಿನಡ್ಕ-ಕೋಡ್ತುಗುಳಿ (ಬದಿಯಡ್ಕ) ಶ್ರೀಮತಿ ಚಂದ್ರಾವತಿ ಮತ್ತು ಕೇಶವ ಗೌಡರ ಪುತ್ರಿ ರಶ್ಮಿಯವರೊಂದಿಗೆ ಎ.28ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.