ಶುಭವಿವಾಹ : ರವಿಕಿರಣ್-ರೇಷ್ಮಾ

0

ಐವರ್ನಾಡು ಗ್ರಾಮದ ಚಾತುಬಾಯಿ ಮಾಯಿಲಪ್ಪ ಗೌಡರ ಪುತ್ರ ರವಿಕಿರಣ್‌ರವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಕಂಟ್ರಮಜಲು ವೆಂಕಟ್ರಮಣ ಗೌಡರ ಪುತ್ರಿ ರೇಷ್ಮಾರೊಂದಿಗೆ ಎ.28ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.