ಬೆಳ್ಯಪ್ಪ ಗೌಡ ಪಡ್ಪು ನಿಧನ

0


ಕೊಡಗು ಸಂಪಾಜೆ ಗ್ರಾಮದ ಬೈಲು ಮನೆ ಬೆಳ್ಯಪ್ಪ ಗೌಡ ಪಡ್ಪುರವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪೂವಮ್ಮ, ಓರ್ವ ಪುತ್ರ ಹೊನ್ನಪ್ಪ, ಓರ್ವ ಪುತ್ರಿ ಯಶೋಧ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.