ವಿನಯ್ – ಪ್ರೇಮಲತಾ
ಮುಪ್ಪೇರ್ಯ ಗ್ರಾಮದ ಮುಗುಪ್ಪು ಮನೆ ಸಾಂತಪ್ಪ ಗೌಡ ಮತ್ತು ಶ್ರೀಮತಿ ವಸಂತಿಯವರ ಪುತ್ರಿ ಪ್ರೇಮಲತಾ ರವರ ವಿವಾಹವು ಕಡಬ ತಾ.ಬಿಲಿನೆಲೆ ಗ್ರಾಮದ ಹೊಸೊಕ್ಕಲು ಮನೆ ದಿ.ಧರ್ಮಪಾಲ ಗೌಡರವರ ಪುತ್ರ ವಿನಯ್ ರವರೊಂದಿಗೆ ಮೇ.೧ರಂದು ಸುಬ್ರಮಣ್ಯದ ಆದಿ ಸುಬ್ರಮಣ್ಯ ಕಲಾ ಮಂದಿರದಲ್ಲಿ ನಡೆಯಿತು. ಹಾಗೂ ಅತಿಥಿಸತ್ಕಾರವು ಮೇ.2ರಂದು ವಧುವಿನ ಮನೆಯಲ್ಲಿ ನಡೆಯಿತು.