ಸುಳ್ಯ, ಗುತ್ತಿಗಾರಿನಲ್ಲಿ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಶ್ರೀಘ್ರದಲ್ಲಿ ಶುಭಾರಂಭ

0

ಸುಳ್ಯ ಮತ್ತು ಗುತ್ತಿಗಾರಿನಲ್ಲಿ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಕಛೇರಿ ಶ್ರೀಘ್ರದಲ್ಲಿ ಶುಭಾರಂಭಗೊಳ್ಳಲಿದೆ.

ಸುಳ್ಯದಲ್ಲಿ ಶ್ರೀರಾಂ ಪೇಟೆಯ ಶ್ರೀ ಹರಿ ಬಿಲ್ಡ್ಂಗ್ ನಲ್ಲಿ ಹಾಗೂ ಗುತ್ತಿಗಾರಿನಲ್ಲಿ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಳ್ಳಲಿದೆ ಎಂದು
ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಸುಳ್ಯ ಮತ್ತು ಗುತ್ತಿಗಾರು ಶಾಖಾ ಅಧ್ಯಕ್ಷ ಸತೀಶ್ ನಾಯಕ್ ತಿಳಿಸಿದ್ದಾರೆ.